Funny Jokes

‪ಗಂಡ: “ಏನೇ…ಈ ಷರ್ಟ ಒಗೆದಿದ್ದೀಯಾ???” ಹೆಂಡತಿ:

‪ಗಂಡ: “ಏನೇ…ಈ ಷರ್ಟ ಒಗೆದಿದ್ದೀಯಾ???”
ಹೆಂಡತಿ: “ನೆಕ್ನೋಡಿ.”
ಗಂಡ: “ಏನಂದೆ…..? ನಾನು ಷರ್ಟನ ನೆಕ್ಕಬೇಕಾ? ”
ಹೆಂಡತಿ: “ಹಾಗಲ್ಲರಿ ಆ ಷರ್ಟನ ನೆಕ್ ನೋಡಿ….ಅಂದ್ರೆ…ಕಾಲರ್ ನೋಡಿ. ಕೊಳೆ ಇದ್ರೆ ಒಗೆದಿಲ್ಲಾ ಅಂತ…!”😡😡😡😀

Funny Whatsapp Videos

Funny Whatsapp GIFs