Tag - tamil


‪✍🏻…. Revan 😜😜

16ನೇ ವಯಸ್ಸಿನಲ್ಲಿ ಫಸ್ಟ ಟೈಮ್ ಮಾಡಿದಾಗ
ರಕ್ತ. ಬಂತ್ತು….!

2ನೇ ಸಲಾ ಮಾಡಿದಾಗ ನೇೂವಾಯ್ತು !

3ನೇ ಸಲಾ ಮಾಡಿದಾಗ. ಊರಿಯಿತು

4 ನೇ ಸಲಾ ಮಾಡಿದಾಗ. ಸ್ವಲ್ಪ ಸ್ಮೂತ. ಆಯ್ತು!

ಆಮೇಲೆ ಮಾಡ್ತಾ ಮಾಡ್ಡಾ ತುಂಬಾ ನೇ ಸ್ಮೂತ. ಆಯ್ತು

ಆಮೆಲೆ ಗೊತ್ತಾಯಿತು

ಶೇವಿಂಗ್ ಹೆಗೆ ಮಾಡೊದು ಅಂತ😂😂😂😂😂😂😂😂😅😅😅😅😅😅😅😅



Explore Funny Jokes

‪*ತುಮಕೂರಿನಲ್ಲಿ ನೆಡೆದ ಸತ್ಯ ಘಟನೆ*😒😒😒

*6 ವರ್ಷದ ಹುಡುಗಿಯನ್ನು ಅವಳ ಮಾವ ಹಾಗೂ ಒಬ್ಬ ಆಟೊ ಡ್ರೈವರ್ ಎತ್ತಿಕೊಂಡು ಹೋಗಿ ಬಲವಂತವಾಗಿ ಪಾಪಿಗಳು ಅದು ಇನ್ನೂ ಚಿಕ್ಕ ಮಗು ಅಂತನು ನೋಡದೆ ಆ ಮಗು ಎಷ್ಟು ಕೂಗಿದರು, ಕಾಲಿಗೆ ಬಿದ್ದರು ಬಿಡದೆ, ಎತ್ಕೊಂಡ್ ಹೋಗಿ ೧ನೇ ಕ್ಲಾಸ್ ಗೆ ಸೇರಿಸಿದ್ರು ಕನ್ರಿ ಪಾಪ ಅಲ್ವ….*😦😦



Explore Funny Jokes

‪LKG ಮಗು ಸ್ಕೂಲ್ ಗೆ ಹೋಗ್ತಿತು 😑😑
ದಾರೀಲಿ ಒಬ್ಬ ಕೇಳಿದ
“ಸ್ಕೂಲ್ ಗೆ”ಹೋಗ್ತಿದಿಯ ಪುಟ್ಟ…??😝😝
ಮಗು : ಸುಮ್ನೆ ತಲೆ ಕೆಡ್ಸ ಬೇಡ ಗುರು😬😬
ಯೂನಿ ಫಾರ್ಮ್ ಹಾಕೊಂಡು ಏನ್
ಹನಿಮೂನ್ ಗ ಹೋಗೋಕಾಗುತ್ತ ..?😁😁



Explore Funny Jokes

‪WhatsApp ಗ್ರೂಪ್ ಒಂಥರ ಸರ್ಕಾರಿ ಶಾಲೆ ಇದ್ದಂಗೆ..
ರಿಜಿಷ್ಟ್ರಲ್ಲಿ ಸಾಕಷ್ಟು ಮಕ್ಕಳ ಹೆಸರಿದ್ದರೂ ಶಾಲೆಯಲ್ಲಿ ಕಾಣಸಿಗುವುದು ಬೆರಳೆಣಿಕೆಯಷ್ಟು ಮಾತ್ರ..☝😆😂😀



Explore Funny Jokes

‪ಗುಂಡ : ಬಾಳದಿನಾಅತು ನಿಮ್ಮಜ್ಜ ಕಾಣಾವಲ್ಲಾ ಎಲ್ಲಿಹ್ವಾದ್ನೊ ತಮ?

ಪುಂಡ : ಅವ ಮನ್ನೆರೆ ಸತ್ತಲ್ಲರಿ ?

ಗುಂಡ : ಅಯ್ಯೋ ದೇವ್ರೇ..!! ಯಾಕೊ ತಮ್ಮ ಏನಾಗಿತ್ತ ಅವರಿಗೆ ? ಖಾತೆವಾಡದ್ ಕುದರಿ ಇದ್ದಂಗ ಇದ್ದರಲ್ಲ ?

ಪುಂಡ : ಬಾಬಾ ರಾಮದೇವ್ರ್ ಟೀವ್ಯಾಗ ಯೋಗಾಸನ ಮಾಡಾಕತ್ತಿದ್ದರಾರಿ . ಅದ್ನ ನೋಡಿಕೋತ ನಮ್ಮಜ್ಜನು ಅವರ ಮಾಡಿದಂಗ ಮಾಡಾಕತ್ತಿದ್ದ ರಿ.

ಗುಂಡ : ಹೌದಾ ! ಛಲೊ ಆತಬಿಡೊತಮ್ಮಾ . ಅಲ್ಲೋ ತಮ್ಮಾ ಯೋಗಾಸನಾಮಾಡಿ ಯಾರರಾ ಸಾಯತಾರೇನ ?

ಪುಂಡ : ಬಾಬಾ ಯೋಗ ಮಾಡಿಕೊತ ಮಾಡಿಕೊತ ಹೇಳಿದರರಿ
*ನೀವ್ ಎಲ್ಲಾರು ಉಸ್ರ್ ಒಳಗ ಎಳಕೋರಿ. ನಾ ಹೇಳುವರಿಗು ಯಾರ್ ಉಸರ ಹೊರಗ ಬಿಡಬ್ಯಾಡರಿ*
ಇಷ್ಟ ಹೇಳಿ ಮುಗ್ಸೋದರಾಗ ಪಟ್ ಅಂತ ಕರೆಂಟ್ ಹೋತರಿಪ್ಪಾ.

ಗುಂಡು : ಹೌದಾ ! ಆಮ್ಯಾಲ ?

ಪುಂಡ : ಅಮ್ಯಾಲ್ ಏನ್ ಕೇಳತೆರಿ ? ಅವ್ನೌನ ಬರೋಬರಿ ಮೂರ್ ತಾಸಿಗ್ ಕರೆಂಟ್ ಬಂತರಿ. *ಉಸರ ಹೊರಗ ಬಿಡರಿ* ಅಂತ ಹೇಳಾಕ ಟೀವಿನ್ಯಾಗ ರಾಮದೇವ ಇರಲಿಲ್ಲ. ಉಸರ ಬಿಡಾಕ ಈ ಜಗತ್ತಿನ್ಯಾಗ ನಮ್ಮಜ್ಜನು ಇರಲಿಲ್ಲ.

😜😀😂😜😀😂😜😀😂



Explore Funny Jokes

‪ಹೆಂಡತಿ : ರೀ ರೀ ನೋಡಿದ್ರಾ ಅಲ್ಲಿ ಕುಡಿದ ಮತ್ತಿನಲ್ಲಿ ಡ್ಯಾನ್ಸ ಮಾಡತಿದ್ದಾನಲ್ಲಾ ಅವನನ್ನು ನಾನು ೧೦ ವಷ೯ದ ಹಿಂದೆ ರಿಜೆಕ್ಟ್ ಮಾಡಿದ್ದೆ….

ಗಂಡ : ಹೌದಾ ನೋಡ ನನ್ಮಗಾ ಇನ್ನು ಸಂಭ್ರಮ ಆಚರಿಸ್ತೀದ್ದಾನೆ….
😂😂😂😂😂



Explore Funny Jokes

‪ಜೋರಾಗಿ ಮಳೆ ಸುರಿಯುತ್ತಿತ್ತು…..
ಹುಡುಗಿಯೊಬ್ಬಳು ತಲೆಗೆ ಶಾಲನ್ನು ಸುತ್ತಿಕೊಂಡು ಬಸ್ ನಿಲ್ದಾಣದಲ್ಲಿ ನಿಂತಿದ್ದಳು…..
ಅದೇ ಮಾರ್ಗದಲ್ಲಿ ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬ ಆಕೆಯನ್ನು ಕಂಡು ಕೇಳಿದ…
ಹಾಯ್ ಬೇಬಿ ಡು ಯೂ ವಾಂಟ್ ಲಿಫ್ಟ್….?
ಹುಡುಗಿ ಮುಸುಕು ತೆಗೆಯುತ್ತಾ ಹೇಳಿದಳು ….
ಅಪ್ಪಾ….. ಇದು ನಾನು…..
😂😂😂😂😂



Explore Funny Jokes

‪ಮೊದಲಿನ ಜನರು ಅಜ್ಜಿ ಮನೆಯಲ್ಲಿ ಹುಟ್ಟುತಿದ್ದರು ಅದಕ್ಕೆ ಪದೇ ಪದೇ ಅಜ್ಜಿ ಮನೆಗೆ ಹೋಗುತಿದ್ದರು.🏃🏻🏃🏻🏃🏻🏃🏻

ಈಗಿನ ಜನರು ಆಸ್ಪತ್ರೆಯಲ್ಲಿ ಹುಟ್ಟುತಿದ್ದಾರೆ
ಅದಕ್ಕಾಗಿ ಪದೇ ಪದೇ ಆಸ್ಪತ್ರೆಗೆ ಹೋಗುತಿದ್ದಾರೆ.💉💉💉✂✂
😜😜😜😜😜😜



Explore Funny Jokes